Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಷ್ಟ್ರಗೀತೆಗೆ ರಾಕಿಂಗ್ ಸ್ಟಾರ್‌ಯಶ್‌ಧ್ವನಿ
Posted date: 03 Wed, Feb 2016 – 04:33:17 PM

ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಪ್ರೋಕಬಡ್ಡಿಆರಂಭ  ಸ್ಟಾರ್ ನೆಟ್‌ವರ್ಕನಿಂದಜಗತ್ತಿನತುಂಬೆಲ್ಲಾ ಪ್ರಸಾರವಾಗಿರುವ ಪ್ರೋಕಬಡ್ಡಿಯ ೩ ನೇ ಸೀಜನ್ ಪ್ರಾರಂಭವಾಗಿದ್ದು  ಬೆಂಗಳೂರಿನ ಕಂಠೀರವಕ್ರಿಡಾಂಗಣದಲ್ಲಿರಾಕಿಂಗ್ ಸ್ಟಾರ್‌ರಾತ್ರಿ ೭.೫೦ಕ್ಕೆ ಯಶ್ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.
ಕರ್ನಾಟಕಕಬಡ್ಡಿತಂಡದರಾಯಬಾರಿಯಶ್‌ಕಬಡ್ಡಿಕಬಡ್ಡಿ ಹಾಡನ್ನು ಹಾಡಿಕುಣಿದುಎಲ್ಲರನ್ನು ರಂಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರಾಕಿಂಗ್ ಸ್ಟಾರ್ ಬೆಂಗಳೂರು ಬುಲ್ಸ್ ಗೆ ರಾಯಬಾರಿಯಾಗಿದ್ದುತುಂಬಾ ಸಂತಸತಂದಿದೆ.ಸ್ಟಾರ್‌ಇಂಡಿಯಾಕಬಡ್ಡಿಆಟವನ್ನುದೇಶದತುಂಬೆಲ್ಲಾಜನಪ್ರಿಯ ಮಾಡಿದ್ದು ಶ್ಲಾಘನೀಯಎಂದರು.ಅಲ್ಲದೇತಾವು ಶಾಲೆಯಲ್ಲಿರುವಾಗಆಡಿದಕಬಡ್ಡಿಯ ಬಗೆಗೆ ಹಂಚಿಕೊಂಡರು.
ಒಟ್ಟು೮ ಗುಂಪುಗಳು ಮತ್ತು೧೫೯ಕಬಡ್ಡಿಆಟಗಾರರುಈ ಸೀಜನ್‌ನಲ್ಲಿ ಭಾಗವಹಿಸಲಿದ್ದಾರೆ.ಇಂಗೀಷ್,ಹಿಂದಿ ತೆಲಗು ಭಾಷೆ ಸೇರಿದಂತೆಕನ್ನಡದಲ್ಲಿಯೂ ಪ್ರಸಾರವಾಗಲಿದೆ.
ಕನ್ನಡದಲ್ಲಿ ಸುವರ್ಣ ಪ್ಲಸ್ ರಾತ್ರಿ ೭.೫೦ರಿಂದ ಕನ್ನಡ ನಿರೂಪಣೆಯಲ್ಲಿ ಪ್ರಸಾರವಾಗುತ್ತದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಷ್ಟ್ರಗೀತೆಗೆ ರಾಕಿಂಗ್ ಸ್ಟಾರ್‌ಯಶ್‌ಧ್ವನಿ - Chitratara.com
Copyright 2009 chitratara.com Reproduction is forbidden unless authorized. All rights reserved.